*ಮಾಲಕಿ ಮನೆಯಲ್ಲೇ ಕಳ್ಳತನ ಮಾಡಿದ ಬಾಡಿಗೆಗಿದ್ದ ದಂಪತಿ*: *ಹಣ, ಬಂಗಾರ ದೋಚಿ ಪರಾರಿ*

ಪ್ರಗತಿವಾಹಿನಿ ಸುದ್ದಿ: ಮನೆ ಬಾಡಿಗೆಗೆ ಕೊಡುವ ಮುನ್ನ ಎಷ್ಟೇ ಎಚ್ಚರವಹಿಸಿದರೂ ಕಡಿಮೆಯೇ. ಸರಿಯಾಗಿ ವಿಚಾರಿಸದೇ ಯಾರೆಂದರೆ ಯಾರಿಗೆ ಬಾಡಿಗೆ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲೊಂದು ಮನೆ ಮಾಲಕಿಗೆ ಬಾಡಿಗೆಗೆ ಇದ್ದ ದಂಪತಿಗಳೇ ಮೋಸ ಮಾಡಿರುವ ಘಟನೆ ನಡೆದಿದೆ. ವಿಚಾರಿಸದೇ ಮನೆಯನ್ನು ದಂಪತಿಗೆ ಬಾಡಿಗೆಗೆ ನೀಡಿದ್ದ ಮಹಿಳಾ ಮಾಲೀಕರೋರ್ವರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ನಡೆದಿದೆ. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಬಂಗಾರ ಮತ್ತು ಹಣವನ್ನು ದೋಚಿ ದಂಪತಿ ಎಸ್ಕೇಪ್​​ ಆಗಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ … Continue reading *ಮಾಲಕಿ ಮನೆಯಲ್ಲೇ ಕಳ್ಳತನ ಮಾಡಿದ ಬಾಡಿಗೆಗಿದ್ದ ದಂಪತಿ*: *ಹಣ, ಬಂಗಾರ ದೋಚಿ ಪರಾರಿ*