*ಕೆಎಲ್ಎಸ್ ಜಿಐಟಿ ಯಲ್ಲಿ ಸಾಂಸ್ಕೃತಿಕ ರಂಗಭೂಮಿಯ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ಇದೇ ಜನವರಿ 30 ರಂದು ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ, ಸ್ಪಿಕ್ ಮ್ಯಾಕೆ ಸಹಯೋಗದೊಂದಿದೆ, ಶ್ರೀ ಮಾರ್ಗಿ ಮಧು ಅವರಿಂದ “ಕೂಡಿಯಟ್ಟಮ್” ಸಂಸ್ಕೃತ ರಂಗಭೂಮಿಯ ವಿಶೇಷ ಪ್ರದರ್ಶನವನ್ನು , ಸಂಜೆ 4 ಗಂಟೆಗೆ ಕೆಎಲ್ಎಸ್ ಜಿಐಟಿಯ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ. “ಕೂಡಿಯಟ್ಟಮ್” ಎಂಬುದು ಕೇರಳ ರಾಜ್ಯದಲ್ಲಿ ಸಾಂಪ್ರದಾಯಿಕವಾಗಿ ಪ್ರದರ್ಶನಗೊಳ್ಳುವ ಒಂದು ರಂಗಭೂಮಿಯ ರೂಪವಾಗಿದೆ ಮತ್ತು ಇದು 2000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. 45 ವರ್ಷಗಳ ಹಿಂದೆ ಸ್ಥಾಪಿತವಾದ , … Continue reading *ಕೆಎಲ್ಎಸ್ ಜಿಐಟಿ ಯಲ್ಲಿ ಸಾಂಸ್ಕೃತಿಕ ರಂಗಭೂಮಿಯ ಕಾರ್ಯಕ್ರಮ*