*ಮಂತ್ರಿ ಎಂದರೂ ಬಿಡದ ಸೈಬರ್ ವಂಚಕರು*: *ಎಂ.ಬಿ. ಪಾಟೀಲರಿಗೂ ಬಂತು ಬೋಗಸ್ ಕಾಲ್*
ಪ್ರಗತಿವಾಹಿನಿ ಸುದ್ದಿ: ಸೈಬರ್ ವಂಚಕರ ಜಾಲಕ್ಕೆ ಸಾಮಾನ್ಯ ಜನರಷ್ಟೇ ಅಲ್ಲ, ಸಚಿವರೂ ಟಾರ್ಗೆಟ್ ಆಗುತ್ತಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಪ್ರಕರಣಗಳ ಹೆಸರಿನಲ್ಲಿ ಸಚಿವ ಎಂ.ಬಿ. ಪಾಟೀಲರಿಗೂ ಡಿಜಿಟಲ್ ಅರೆಸ್ಟ್ ಮಾಡಲು ವಂಚಕರು ಯತ್ನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಇತ್ತೀಚೆಗೆ ತಮಗೂ ಇಂಟರ್ನೆಟ್ ಕಾಲ್ ಮೂಲಕ ವಂಚಕರು ಸಂಪರ್ಕಿಸಿದ್ದರು ಎಂದು ತಿಳಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಸಮೀಪದ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ … Continue reading *ಮಂತ್ರಿ ಎಂದರೂ ಬಿಡದ ಸೈಬರ್ ವಂಚಕರು*: *ಎಂ.ಬಿ. ಪಾಟೀಲರಿಗೂ ಬಂತು ಬೋಗಸ್ ಕಾಲ್*
Copy and paste this URL into your WordPress site to embed
Copy and paste this code into your site to embed