Latest

ಎಸ್ ಜಿಬಿಐಟಿ ಪ್ರಾಚಾರ್ಯರಾಗಿ ಸಿದ್ದರಾಮಪ್ಪ ಇಟ್ಟಿ ಅಧಿಕಾರ ಸ್ವೀಕಾರ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿ ಸಿದ್ದರಾಮಪ್ಪ ಇಟ್ಟಿ ಅಧಿಕಾರ ವಹಿಸಿಕೊಂಡಿದ್ದಾರೆ. 

Home add -Advt

ಇಟ್ಟಿ ಈವರೆಗೆ ಚಿಕ್ಕೋಡಿಯಲ್ಲಿ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಇಟ್ಟಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಈವರೆಗೆ ಪ್ರಾಚಾರ್ಯರಾಗಿದ್ದ ಎಸ್.ಎಸ್.ಸಾಲಿಮಠ ಅವರಿಗೆ ಬೀಳ್ಕೊಡುಗೆಯೂ ನಡೆಯಿತು. ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮಿಗಳು ಈ ಸಂದರ್ಭದಲ್ಲಿದ್ದರು. 

ಪ್ರಸಾದ ರಾಮಪುರೆ ಚಿಕ್ಕೋಡಿ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾಗಿ  ಅಧಿಕಾರ ವಹಿಸಿಕೊಂಡಿದ್ದಾರೆ. 

Related Articles

Back to top button