*ಸಿಎಂ ಡಿ.ಕೆ.ಶಿವಕುಮಾರ್ ಮನೆ ಹಿಂಭಾಗದಲ್ಲಿ ವಾಮಾಚಾರ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ಮನೆಯ ಹಿಂಭಾಗದಲ್ಲಿ ಯಾರೋ ಮಾಟ, ಮಂತ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ನಿವಾಸದ ಹಿಂಭಾಗದಲ್ಲಿರುವ ಜಿಬಿಎ ಮೈದಾನದ ಮುಂಭಾಗ ಮಾಟ-ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ವೃತ್ತಾಕಾರ ಹಾಕಿ, ಕೋಳಿ ಕೊಯ್ದು, ನಿಂಬೆಹಣ್ಣುಗಳನ್ನಿಟ್ಟು ಹೋಗಿದ್ದಾರೆ. ವಾಮಾಚಾರ ನಡೆಸಿರುವ ಅನುಮಾನ ವ್ಯಕ್ತವಾಗಿದ್ದು, ಜನರು ಓಡಾಡುವ ಜಾಗದಲ್ಲಿಯೇ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಈ ಭಾಗದ ರಸ್ತೆಯಲ್ಲಿ ಮಕ್ಕಳು, ಸಾರ್ವಜನಿಕರು ಓಡಾಡು ಆತಂಕಪಡುತ್ತಿದ್ದಾರೆ. *ಹೇಗಿತ್ತು ನೋಡಿ ಸಿಎಂ ಡಿ.ಕೆ.ಶಿವಕುಮಾರ್ ಮೆಟ್ರೋ ಪ್ರಯಾಣ* … Continue reading *ಸಿಎಂ ಡಿ.ಕೆ.ಶಿವಕುಮಾರ್ ಮನೆ ಹಿಂಭಾಗದಲ್ಲಿ ವಾಮಾಚಾರ*