*BREAKING: ಬೆಳ್ಳಂಬೆಳಿಗ್ಗೆ ಮಂಗಳೂರು ಬಂದರಿಗೆ ಭೇಟಿ ನೀಡಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬೆಳ್ಳಂಬೆಳಿಗ್ಗೆ ಮಂಗಳೂರು ಬಂದರಿಗೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಮಂಗಳೂರಿನ ಬಂದರು ಬಳಿ ಇರುವ ದಕ್ಕೆಗೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರ್. ಮೀನುಗಾರರ ಹಡಗು ನಿಲ್ಲುವ ಸ್ಥಳಕ್ಕೆ ದಕ್ಕೆ ಎಂದು ಕರೆಯುತ್ತಾರೆ. ಸಮುದ್ರದಿಂದ ಬಂದ ತಾಜ ಮೀನುಗಳನ್ನು ವೀಕ್ಷಿಸಿದರು. ಇದೇ ವೇಳೆ ಆಗತಾನೆ ಸಮುದ್ರದಿಂದ ಬಂದಿದ್ದ ಕಿಂಗ್ ಫಿಶ್ ಎಂಬ ಬೃಹತ್ ಮೀನನ್ನು ಕೈಯಲ್ಲಿ ಹಿಡಿದು ಸಿಎಂ ಅಚ್ಚರಿಪಟ್ಟರು. ಇದೇ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮೀನುಗಾರರು ಜೈಯಕಾರ … Continue reading *BREAKING: ಬೆಳ್ಳಂಬೆಳಿಗ್ಗೆ ಮಂಗಳೂರು ಬಂದರಿಗೆ ಭೇಟಿ ನೀಡಿದ ಸಿಎಂ ಡಿ.ಕೆ.ಶಿವಕುಮಾರ್*