*ಹೊಸ ಪಕ್ಷದ ಮೂಲಕ ತಮಿಳು ಸೂಪರ್‌ ಸ್ಟಾರ್‌ ‘ದಳಪತಿ’ ರಾಜಕೀಯಕ್ಕೆ ಎಂಟ್ರಿ*

ಪ್ರಗತಿವಾಹಿನಿ ಸುದ್ದಿ: ತಮಿಳು ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೆನ್ನೈ ನಲ್ಲಿ ಈಗ ನೂತನ ಪಕ್ಷ ಘೋಷಣೆ ಮಾಡುವ ಮೂಲಕ ರಾಜಕೀಯ ಪ್ರವೇಶವನ್ನು ಖಾತ್ರಿಪಡಿಸಿದ್ದಾರೆ. “ತಮಿಳಗ ವೆಟ್ರಿ ಕಳಗಂ” ಎಂಬ ಹೆಸರಿನ ಪಕ್ಷವನ್ನು ಘೋಷಣೆ ಮಾಡಿದ್ದಾರೆ.Home add -Advt ಇದೇ ವೇಳೆ ವಿಜಯ್‌, ಜನಾಂದೋಲನ ಎಂಬ ಘೋಷಣೆ ಮೂಲಕ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಹಲವರಿಂದ ರಾಜಕೀಯ ಪಾಠ ಕಲಿತುಕೊಂಡು ಬಂದಿದ್ದೇನೆ. ಸದ್ಯದ ರಾಜಕೀಯದಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿದೆ. ಜಾತಿ ಮತ್ತು ಧರ್ಮದ … Continue reading *ಹೊಸ ಪಕ್ಷದ ಮೂಲಕ ತಮಿಳು ಸೂಪರ್‌ ಸ್ಟಾರ್‌ ‘ದಳಪತಿ’ ರಾಜಕೀಯಕ್ಕೆ ಎಂಟ್ರಿ*