*ದಸರಾ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ಕೂಡಿ ಹಾಕಿ ಚಿತ್ರಹಿಂಸೆ*: *ಟಿ.ಸಿ ಕೊಟ್ಟು ಬೆದರಿಕೆ ಹಾಕಿದ ಕಾಲೇಜು ಆಡಳಿತ ಮಂಡಳಿ*

ಪ್ರಗತಿವಾಹಿನಿ ಸುದ್ದಿ: ದಸರಾ ಹಬ್ಬಕ್ಕೆ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಟಿ.ಸಿ ಕೊಟ್ಟು ಬೌನ್ಸ್ ರ್ ಗಳನ್ನು ಕರೆದು ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಹಬ್ಬಕ್ಕೆ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕೂಡಿ ಹಾಕಿ ಬೌನ್ಸರ್​​ಗಳನ್ನು ಕರೆಯಿಸಿಕೊಂಡು ಬೆದರಿಸಿದ್ದಲ್ಲದೇ ಕಾಲೇಜು ಆಡಳಿತ ಮಂಡಳಿಯು ವಿದ್ಯಾಅರ್ಥಿಗಳಿಗೆ ಟಿ.ಸಿ.‌ ನೀಡಿದೆ. ಈ ಘಟನೆ ಬೆಂಗಳೂರಿನ ಕೋಗಿಲು ರಸ್ತೆಯಲ್ಲಿರುವ ಪ್ರೆಸಿಡೆನ್ಸಿ ಪಿಯು ಕಾಲೇಜಿನಲ್ಲಿ ನಡೆದಿದೆ. ಪಿಯು ಕಾಲೇಜು ಮುಖ್ಯಸ್ಥ ಸಲ್ಮಾನ್ ವಿರುದ್ಧ ವಿದ್ಯಾರ್ಥಿಗಳ ಪೋಷಕರು ನೀಡಿದ ದೂರಿನ ಮೇರೆಗೆ ಬೆದರಿಕೆ ಹಾಗೂ … Continue reading *ದಸರಾ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ಕೂಡಿ ಹಾಕಿ ಚಿತ್ರಹಿಂಸೆ*: *ಟಿ.ಸಿ ಕೊಟ್ಟು ಬೆದರಿಕೆ ಹಾಕಿದ ಕಾಲೇಜು ಆಡಳಿತ ಮಂಡಳಿ*