ಚಿಕ್ಕಮ್ಮನನ್ನೆ ಕೊಲ್ಲಲು ಮುಂದಾಗಿ ಜೈಲು ಸೇರಿದ ದಂಪತಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಹಣಕ್ಕಾಗಿ ಚಿಕ್ಕಮ್ಮನನ್ನೆ ಕೊಲ್ಲಲು ಮುಂದಾದ ಮಗಳು ಮತ್ತು ಅಳಿಯ ಈಗ ಜೈಲು ಪಾಲಾಗಿರುವ ಘಟನೆ ಬೆಂಗಳೂರಿನ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಸ್ತಿ, ಚಿನ್ನ, ಹಣದ ಮುಂದೆ ಯಾವ ಸಂಬಂಧಕ್ಕೂ ಬೆಲೆ ಇಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಹೌದು. ಈ ಸ್ಟೋರಿ ಓದಿದ್ರೆ ನಾವು ನಾಗರಿಕ ಸಮಾಜದಲ್ಲಿದ್ದೀವಾ ಎನ್ನುವ ಅನುಮಾನ ಸಹಜವಾಗಿ ಕಾಡುತ್ತದೆ. ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಕೆಟ್ ಬಳಿ ಚಿಕ್ಕಮ್ಮನನ್ನು … Continue reading ಚಿಕ್ಕಮ್ಮನನ್ನೆ ಕೊಲ್ಲಲು ಮುಂದಾಗಿ ಜೈಲು ಸೇರಿದ ದಂಪತಿ
Copy and paste this URL into your WordPress site to embed
Copy and paste this code into your site to embed