*ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚರ ನಡೆಸಲು ಗೆಳೆಯನಿಗೆ ತಾಯಿ ಕುಮ್ಮಕ್ಕು: ಬಿಜೆಪಿ ನಾಯಕಿ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಇದೆಂತಹ ಹೇಯ ಕೃತ್ಯ… ಹೆತ್ತ ತಾಯಿಯೇ ತನ್ನ ಅಪ್ರಾಪ್ತ ಮಗಳ ಮೇಲೆ ತನ್ನ ಗೆಳೆಯ ಹಾಗೂ ಆತನ ಸ್ನೇಹಿತರು ಅತ್ಯಾಚರ ನಡೆಸಲು ಕುಮ್ಮಕ್ಕು ನೀಡಿ, ಕೃತ್ಯವೆಸಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆ ಆದರೆ ಕೆಟ್ಟ ತಾಯಿ ಇರಲ್ಲ ಎಂಬ ಮಾತಿಗೆ ಈ ಘಟನೆ ಅಪವಾದವಾಗಿದೆ. ಹೆತ್ತ ತಾಯಿಯೇ ತನ್ನ 13 ವರ್ಷದ ಅಪ್ರಾಪ್ತ ಮಗಳ ಮೇಲೆ ತನ್ನ ಬಾಯ್ ಫ್ರೆಂಡ್ ಹಾಗೂ ಆತನ ಸ್ನೇಹಿತ ಅತ್ಯಾಚಾರವೆಸಗುವಂತೆ ಮಾಡಿದ್ದಾಳೆ. ಉತ್ತರಾಅಖಂಡದ ಹರಿದ್ವಾರದಲ್ಲಿ ಈ … Continue reading *ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚರ ನಡೆಸಲು ಗೆಳೆಯನಿಗೆ ತಾಯಿ ಕುಮ್ಮಕ್ಕು: ಬಿಜೆಪಿ ನಾಯಕಿ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed