*ಇನ್ಮುಂದೆ ಪೊಲೀಸರ ಕಣ್ಣು ತಪ್ಪಿಸಿ ವಾಹನ ಓಡಿಸುವುದು ಸುಲಭವಲ್ಲ*: *ನಗರದಲ್ಲಿ ಬಂತು ಹೊಸ ತಂತ್ರಜ್ಞಾನ*
ಪ್ರಗತಿವಾಹಿನಿ ಸುದ್ದಿ: ರಸ್ತೆಯಲ್ಲಿ ವಾಹನಗಳ ಸಂಚಾರದ ಮೇಲೆ ನಿಗಾ ಇಡಲು ಇನ್ನು ಮುಂದೆ ಪೊಲೀಸರು ದಿನವಿಡೀ ನಿಂತು ಪರಿಶೀಲನೆ ನಡೆಸಬೇಕಿಲ್ಲ. ಕ್ಯಾಮೆರಾಗಳೇ ವಾಹನಗಳ ನಂಬರ್ ಪ್ಲೇಟ್ ಗುರುತಿಸುತ್ತವೆ. ಚಾಲಕನ ಮುಖವನ್ನೂ ಪತ್ತೆಹಚ್ಚುತ್ತವೆ. ಕಳ್ಳತನವಾದ ವಾಹನ ಅಥವಾ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ವಾಹನ ರಸ್ತೆಯಲ್ಲಿ ಸಂಚರಿಸಿದರೂ ಪತ್ತೆಹಚ್ಚಲು ನೆರವಾಗುತ್ತವೆ. ಇಂತಹ ಅತ್ಯಾಧುನಿಕ ಡಿಜಿಟಲ್ ಚೆಕ್‌ಪೋಸ್ಟ್ ಇದೀಗ ದಾವಣಗೆರೆಯಲ್ಲಿ ಕಾರ್ಯಾರಂಭ ಮಾಡಿದೆ. ಸಾಂಪ್ರದಾಯಿಕ ಮಾನವ ಚಾಲಿತ ಚೆಕ್‌ಪೋಸ್ಟ್ ವ್ಯವಸ್ಥೆಗೆ ಪರ್ಯಾಯವಾಗಿ ಜಿಲ್ಲಾ ಪೊಲೀಸ್ ಇಲಾಖೆ ಈ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು … Continue reading *ಇನ್ಮುಂದೆ ಪೊಲೀಸರ ಕಣ್ಣು ತಪ್ಪಿಸಿ ವಾಹನ ಓಡಿಸುವುದು ಸುಲಭವಲ್ಲ*: *ನಗರದಲ್ಲಿ ಬಂತು ಹೊಸ ತಂತ್ರಜ್ಞಾನ*
Copy and paste this URL into your WordPress site to embed
Copy and paste this code into your site to embed