*24 ಹಳ್ಳಿಗಳ ರೈತರ ಅಸ್ತಿತ್ವದ ಹೋರಾಟಕ್ಕೆ 3ನೇ ದಿನ: ನ್ಯಾಯಕ್ಕಾಗಿ ರಾತ್ರಿಯಿಡಿ ಕಚೇರಿಯಲ್ಲಿ ವಾಸ್ತವ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್‌ ಡ್ಯಾಮ್‌ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ, ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಮಾಸ್ತಹೊಳಿ ಸೇರಿದಂತೆ ಸುತ್ತಮುತ್ತಲಿನ 24 ಗ್ರಾಮಗಳ ರೈತರು ಜಾನುವಾರುಗಳೊಂದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದು 3ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನುವರೆಗೆ ನಮ್ಮ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ರೈತ ಮುಖಂಡ ಬಾಳೇಶ ಮಾವನೂರೆ ಆಕ್ರೋಶ ವ್ಯಕ್ತಪಡಿಸಿದರು.  ಕರ್ನಾಟಕ ನೀರಾವರಿ ನಿಗಮ ನಿಯಮಿತ ಬೆಳಗಾವಿ ಉತ್ತರ ವಲಯ ಕಚೇರಿಯಲ್ಲಿಂದು ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಬಾಳೇಶ ಮಾವನೂರೆ, ನಾವು … Continue reading *24 ಹಳ್ಳಿಗಳ ರೈತರ ಅಸ್ತಿತ್ವದ ಹೋರಾಟಕ್ಕೆ 3ನೇ ದಿನ: ನ್ಯಾಯಕ್ಕಾಗಿ ರಾತ್ರಿಯಿಡಿ ಕಚೇರಿಯಲ್ಲಿ ವಾಸ್ತವ್ಯ*