*ಈ ಬಗ್ಗೆ ಗೃಹ ಸಚಿವರನ್ನು ಕೇಳಿ: ನಾನು ಎಕ್ಸ್ ಹೋಂ ಮಿನಿಸ್ಟರ್; ಮಾಹಿತಿ ಇಲ್ಲ ಎಂದ ಪರಮೇಶ್ವರ್*
ಟೆಲಿಗ್ರಾಮ್ ಆಪ್ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಂಚು ಪ್ರಕರಣ ಪ್ರಗತಿವಾಹಿನಿ ಸುದ್ದಿ: ಚಿಕ್ಕಬಳ್ಳಾಪುರದಲ್ಲಿ ಟೆಲಿಗ್ರಾಮ್ ಆಪ್ ಉಪಯೋಗಿಸಿ ಭಯೋತ್ಪಾದಕ ಕೃತ್ಯ ನಡೆಸಲು ಗ್ರೂಪ್ ಮಾಡಲು ಮುಂದಾಗಿದ್ದರು ಎಂಬ ವಿಚಾರದ ನನಗೆ ಮಾಹಿತಿ ಇಲ್ಲಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಪರಮೇಶ್ವರ್, ಈ ವಿಚಾರದ ಬಗ್ಗೆ ಗೃಹ ಸಚಿವರನ್ನು ಕೇಳಿ. ನಾನು ಈಗ ಎಕ್ಸ್ ಗೃಹ ಸಚಿವ ಆಗಿರೋದ್ರೀಂದ ನನಗೆ ಮಾಹಿತಿ ಕೊಡಲ್ಲ. ಹೀಗಾಗಿ ಈ ಬಗ್ಗೆ ಮಾಹಿತಿ ನನಗೆ ಇಲ್ಲ. ಆಗ ಗೃಹ ಸಚಿವ … Continue reading *ಈ ಬಗ್ಗೆ ಗೃಹ ಸಚಿವರನ್ನು ಕೇಳಿ: ನಾನು ಎಕ್ಸ್ ಹೋಂ ಮಿನಿಸ್ಟರ್; ಮಾಹಿತಿ ಇಲ್ಲ ಎಂದ ಪರಮೇಶ್ವರ್*
Copy and paste this URL into your WordPress site to embed
Copy and paste this code into your site to embed