Belagavi NewsBelgaum NewsKannada NewsKarnataka News

ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಹಾಯಕ ಕಂದಾಯ ಅಧಿಕಾರಿ, ಕೆಬಿಜೆಎನ್‌ಎಲ್ (ನಿವೃತ್ತ) ಎಸ್‌.ಎಸ್. ಮಧುಕರ್ ನಿಧನರಾಗಿದ್ದಾರೆ.

ನವಿಲುತೀರ್ಥ ಎಂಎಲ್‌ಬಿಸಿ ಸುಪರಿಂಟೆಂಡೆಟ್ ಎಂಜಿನಿಯರ್ ವಿ. ಎಸ್. ಮಧುಕರ್ ಅವರ ಸಹೋದರರು.

ಎಸ್.ಎಸ್.ಮಧುಕರ ಅವರ ಅಂತ್ಯಸಂಸ್ಕಾರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಜಯಪುರದಲ್ಲಿ ನಡೆಯಲಿದೆ.

Home add -Advt

Related Articles

Back to top button