ನಿಧನ ವಾರ್ತೆಬೆಳಗಾವಿ : ಬೆಳಗಾವಿಯ ಬಸವಣ ಗಲ್ಲಿ ನಿವಾಸಿ ಹಾಗೂ ಹಿರಿಯ ಪತ್ರಕರ್ತ ಕುಂತಿನಾಥ ಕಲಮನಿ ಇವರ ತಾಯಿಯವರಾದ ಶ್ರೀಮತಿ ಸುರೇಖಾ ಶ್ರೀಮಂಧರ ಕಲಮನಿ ( ವ.80) ಇವರು ಬುಧವಾರ ರಾತ್ರಿ 9 ಗಂಟೆಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮೃತರು ತಮ್ಮ ಹಿಂದೆ ಓರ್ವ ಪುತ್ರ.ಸೊಸೆ ಮೂವರು ಪುತ್ರಿಯವರು , ಮೊಮ್ಮಕ್ಕಳು ಸೇರಿಂದತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ .ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 9 ಗಂಟೆಗೆ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ನೆರವೇರಲಿದೆ. Home … Continue reading *ನಿಧನ ವಾರ್ತೆ*
Copy and paste this URL into your WordPress site to embed
Copy and paste this code into your site to embed