ಪ್ರಗತಿವಾಹಿನಿ, ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಅಲೋಕ ಮೋಹನ್ ನೇಮಕವಾಗಿದ್ದಾರೆ.
ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಡಿಐಜಿ ಹುದ್ದೆ ಖಾಲಿಯಾಗಿತ್ತು.