*ಕ್ಷುಲಕ ಕಾರಣಕ್ಕೆ ಗುಂಡಿಕ್ಕಿ ಯುವಕನ ಹತ್ಯೆ*: *ಸೇಡು ತೀರಿಸಿಕೊಳ್ಳಲು ಹಂತಕನನ್ನೇ ಕೊಂದ ಸಹೋದರ*
ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಜಗಳವೊಂದು ಎರಡು ಜೀವಗಳನ್ನು ಬಲಿ ಪಡೆದಿದೆ. ಮೊದಲಿಗೆ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಕೊಲೆಯಿಂದ ಆಕ್ರೋಶಗೊಂಡ ಮೃತನ ಸಹೋದರ ಅಣ್ಣನನ್ನು ಕೊಂದವನನ್ನೇ ಬೆನ್ನಟ್ಟಿ ಹತ್ಯೆ ಮಾಡಿದ್ದಾನೆ. ಕೆಲವೇ ಸಮಯದ ಅಂತರದಲ್ಲಿ ಎರಡು ಕೊಲೆಗಳು ನಡೆದಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ದೆಹಲಿಯ ಬವಾನಾ ಪ್ರದೇಶದ ಪೂಠ್ ಖುರ್ದ್ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. 27 ವರ್ಷದ ಸಚಿನ್ ಎಂಬಾತನನ್ನು ಕ್ಷುಲ್ಲಕ ಜಗಳದ ಬಳಿಕ ಸೋನು ಅಲಿಯಾಸ್ ಪ್ರದೀಪ್ ಎದೆಗೆ ಗುಂಡು … Continue reading *ಕ್ಷುಲಕ ಕಾರಣಕ್ಕೆ ಗುಂಡಿಕ್ಕಿ ಯುವಕನ ಹತ್ಯೆ*: *ಸೇಡು ತೀರಿಸಿಕೊಳ್ಳಲು ಹಂತಕನನ್ನೇ ಕೊಂದ ಸಹೋದರ*
Copy and paste this URL into your WordPress site to embed
Copy and paste this code into your site to embed