*ಕೃತಕಾಂಗಗಳ ಜೋಡಣೆ ಮಹತ್ವ ತಿಳಿಸಿದ ಪ್ರೊ. ನಿತಿನ್ ಗಂಗಾಣೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ (ಕೃತಕ ಕಾಲು) ವಿಭಾಗವು ಏರ್ಪಡಿಸಿದ್ದ 2ನೇ ಅಂತರಾಷ್ಟ್ರೀಯ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ದಿನವನ್ನು ಆಚರಿಸಲಾಯಿತು. ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಕಾಹೆರನ ಉಪಕುಲಪತಿಗಳಾದ ಪ್ರೊ. ನಿತಿನ್ ಗಂಗಾಣೆ ಅವರು, ವಿಭಿನ್ನ ಪ್ರಕ್ರಿಯೆಗಳ ಮೂಲಕ ಕೃತಕಾಂಗಗಳನ್ನು ಜೋಡಿಸುವ ಕಾರ್ಯ ಅತ್ಯಂತ ಸವಾಲಿನದ್ದು. ಅಂಗವಿಕಲತೆಯಿಂದ ಬಳಲುತ್ತಿರುವವರಿಗೆ ಅನುಕೂಲ ಕಲ್ಪಿಸಲು ಕೃತಕಾಂಗಗಳು ಅತ್ಯವಶ್ಯವಾಗಿ ಬೇಕು. ಆದ್ದರಿಂದ ಅಗತ್ಯವಿರುವ ದಿವ್ಯಾಂಗರಿಗೆ ಉತ್ತಮ … Continue reading *ಕೃತಕಾಂಗಗಳ ಜೋಡಣೆ ಮಹತ್ವ ತಿಳಿಸಿದ ಪ್ರೊ. ನಿತಿನ್ ಗಂಗಾಣೆ*
Copy and paste this URL into your WordPress site to embed
Copy and paste this code into your site to embed