*ಪ್ರಯಾಗರಾಜ್ ಗೆ ಬೆಳಗಾವಿಯ ಇಬ್ಬರು ಅಧಿಕಾರಿಗಳ ನಿಯೋಜನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಬೆಳಗಾವಿಯ ನಾಲ್ವರು ಭಕ್ತರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಲ್ಲಿಗೆ ತಕ್ಷಣವೇ ನಿಯೋಜನೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಬೆಳಗಾವಿಯ ಮೇಘಾ ದೀಪಕ ಹತ್ತರವಾಠ (24), ಜ್ಯೋತಿ ದೀಪಕ ಹತ್ತರವಾಠ (44), ಅರುಣ ಕೋಪರ್ಡಜೆ (61) ಮತ್ತು ಮಹಾದೇವ ಹನುಮಂತ ಬಾವನೂರ್ (48) ಪ್ರಯಾಗ ರಾಜ್ ನಲ್ಲಿ ಬುಧವಾರ ನಡೆದ ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದಾರೆ. Home add -Advt ಅವರ ಕುಟುಂಬದವರು ಮೃತದೇಹವನ್ನು ತರುವುದಕ್ಕಾಗಿ ಜಿಲ್ಲಾಡಳಿತದ ಸಹಾಯ ಯಾಚಿಸಿರುವ … Continue reading *ಪ್ರಯಾಗರಾಜ್ ಗೆ ಬೆಳಗಾವಿಯ ಇಬ್ಬರು ಅಧಿಕಾರಿಗಳ ನಿಯೋಜನೆ*
Copy and paste this URL into your WordPress site to embed
Copy and paste this code into your site to embed