*ಗಾಂಜಾ ಸೇವನೆ ಮಾಡದಿದ್ದರೂ ಕೇಸ್ ಹಾಕಿ ಪೊಲೀಸರಿಂದ ಕಿರುಕುಳ: ಮನನೊಂದ ಬಿಎಸ್ ಸಿ ವಿದ್ಯಾರ್ಥಿ ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ಗಾಂಜಾ ಸೇವನೆ ಮಾಡದಿದ್ದರೂ ವಿದ್ಯಾರ್ಥಿಯೊಬ್ಬನನ್ನು ಗಾಂಜಾ ಕೇಸ್ ನಲ್ಲಿ ವಶಕ್ಕೆ ಪಡೆದು ಎರಡು ದಿನ ವಿಚಾರಣೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಬಿಎಸ್ ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಧಾರವಾಡದಲ್ಲಿ ಈ ಘಟನೆ ನಡೆದಿದೆ. ಕಿಟಲ್ ಕಾಲೇಜ್ ಬಿಎಸ್ ಸಿ ವಿದ್ಯಾರ್ಥಿ ಆದಿತ್ಯ ಆತ್ಮಹತ್ಯೆಗೆ ಶರಣಾದವನು. ಗಾಂಜಾ ಸೇವನೆ ಆರೋಪದಲ್ಲಿ ಪೊಲೀಸರು 10 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು. ತಪಾಸಣೆ ನಡೆಸಿದಾಗ ಆದಿತ್ಯ ವರದಿಯಲ್ಲಿ ನೆಗೆಟ್ ಬಂದಿತ್ತು. ವಿಚಾರಣೆ … Continue reading *ಗಾಂಜಾ ಸೇವನೆ ಮಾಡದಿದ್ದರೂ ಕೇಸ್ ಹಾಕಿ ಪೊಲೀಸರಿಂದ ಕಿರುಕುಳ: ಮನನೊಂದ ಬಿಎಸ್ ಸಿ ವಿದ್ಯಾರ್ಥಿ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed