Latest

ಕೊರೊನಾಗೆ ಬಲಿಯಾದ ಒಂದೇ ಕುಟುಂಬದ ನಾಲ್ವರು

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕೊರೊನಾ ಅಟ್ಟಹಾಸ ಹಲವು ಕುಟುಂಬಗಳನ್ನೇ ಬಲಿಪಡೆಯುತ್ತಿದೆ. ಒಂದೇ ಕುಟುಂಬದ ನಾಲ್ವರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿಯ ಕುಂದಗೋಳದಲ್ಲಿ ಬೆಳಕಿಗೆ ಬಂದಿದೆ.

ಕುಂದಗೋಳ ತಾಲೂಕಿನ ಚಿಕ್ಕಗುಂಜಳ್ ಗ್ರಾಮದ ಹಿರೇತನದ ಮನೆಯಲ್ಲಿ ಕುಟುಂಬದ ನಾಲ್ವರು ಮಹಾಮಾರಿಗೆ ಬಲಿಯಾಗಿದ್ದಾರೆ. ಮೂವರು ಸಹೋದರರು, ತಾಯಿ ಕೋವಿಡ್ ನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಕಳೆದ 20 ದಿನಗಳ ಕುಟುಂಬ ನಾಲ್ವರು ಕೋವಿಡ್ ಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿದಿನ 300 ಜನರಿಗೆ ಉಚಿತ ಊಟ; ಲಾಕ್ ಡೌನ್ ನಲ್ಲಿ ಮಾನವೀಯತೆ ಮೆರೆದ ನಾಗರಾಜ್ ರ ಮಿತ್ರ ಕೂಟ

Home add -Advt

Related Articles

Back to top button