‘40 ವರ್ಷಗಳ ರಾಜಕಾರಣದಲ್ಲಿ ಯಾರನ್ನೂ ಜಾತಿ ಕೇಳಿಲ್ಲ’: ಚರ್ಚೆ ಹುಟ್ಟುಹಾಕಿದ ಡಿಕೆಶಿ ಹೇಳಿಕೆ
ಪ್ರಗತಿವಾಹಿನಿ ಸುದ್ದಿ: ರಾಜಕೀಯದಲ್ಲಿ ಜಾತಿಗಿಂತ ಮನುಷ್ಯತ್ವವೇ ದೊಡ್ಡದು. ಸೂರ್ಯ ಮತ್ತು ಚಂದ್ರನಿಗೂ ಜಾತಿಯಿಲ್ಲ, ಸೂರ್ಯ ಬೆಳಕು ನೀಡುವಾಗ ಯಾರ ಜಾತಿಯನ್ನೂ ಕೇಳುವುದಿಲ್ಲ. ಹೀಗಿರುವಾಗ ಮನುಷ್ಯರು ಜಾತಿಯ ಹೆಸರಿನಲ್ಲಿ ಏಕೆ ಭೇದಭಾವ ಮಾಡಬೇಕು? ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ಮಾಡಿದ ಈ ಭಾಷಣದ ಮಾತುಗಳು ಗಮನ ಸೆಳೆದಿವೆ. ಇದೇ ವೇಳೆ ತಮ್ಮ 40 ವರ್ಷಗಳ ರಾಜಕೀಯ ಪಯಣ, ಕ್ಷೇತ್ರದ ಜನರ ಬೆಂಬಲ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ. ಕನಕಪುರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪರಿಶಿಷ್ಟ ಜಾತಿ … Continue reading ‘40 ವರ್ಷಗಳ ರಾಜಕಾರಣದಲ್ಲಿ ಯಾರನ್ನೂ ಜಾತಿ ಕೇಳಿಲ್ಲ’: ಚರ್ಚೆ ಹುಟ್ಟುಹಾಕಿದ ಡಿಕೆಶಿ ಹೇಳಿಕೆ
Copy and paste this URL into your WordPress site to embed
Copy and paste this code into your site to embed