*ನಿಮ್ಮ ಮನೆಗೆ ನೀರು ಬಿಡುವ ಮಾಹಿತಿ ಮುಂಚೆ ಗೋತ್ತಾಗಬೇಕೆ..?: ಕೂಡಲೆ ಈ ಕೆಲಸ ಮಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆ.ಯು.ಡಬ್ಲ್ಯು.ಎಸ್.ಎಮ್.ಪಿ. 24×7 ಕುಡಿಯುವ ನೀರು ಸರಬರಾಜು ಯೋಜನೆಯಡಿ BBPS ಸೇರಿದಂತೆ ಆನ್‌ ಲೈನ್ ಮೂಲಕ ನೀರಿನ ಬಿಲ್ ಪಾವತಿಸಲು ಹಾಗೂ ವಿವಿಧ ಸೇವಾ ಸಂದೇಶಗಳನ್ನು ಪಡೆಯಲು ಮೊಬೈಲ್ ಸಂಖ್ಯೆಯನ್ನು ನೀರಿನ ಸಂಪರ್ಕದೊಂದಿಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ನೀರು ಸರಬರಾಜು ವೇಳಾಪಟ್ಟಿ ಮಾಹಿತಿ, ನೀರು ಸರಬರಾಜು ವ್ಯತ್ಯಯ / ತುರ್ತು ನಿರ್ವಹಣಾ ಮಾಹಿತಿ, ಬಿಲ್ ಪಾವತಿ ಜ್ಞಾಪನೆ (Payment Reminder), ಆನ್‌ಲೈನ್ ಬಿಲ್ ಪಾವತಿ ಮಾಹಿತಿ, ದೂರು ದಾಖಲಾತಿ ಹಾಗೂ ಪರಿಹಾರ ಮಾಹಿತಿ, ಇತರೆ ಪ್ರಮುಖ … Continue reading *ನಿಮ್ಮ ಮನೆಗೆ ನೀರು ಬಿಡುವ ಮಾಹಿತಿ ಮುಂಚೆ ಗೋತ್ತಾಗಬೇಕೆ..?: ಕೂಡಲೆ ಈ ಕೆಲಸ ಮಾಡಿ*