ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕಿರಿಯ ವೈದ್ಯನ ಮೇಲೆ
ಕೋಲ್ಕತ್ತಾದಲ್ಲಿ ಜೂನ್ 10ರಂದು ನಡೆದ ಹಲ್ಲೆ ಖಂಡಿಸಿ ನಾಳೆ ವೈದ್ಯರು ದೇಶವ್ಯಾಪಿ ಮುಷ್ಕರ ನಡೆಸಿದ್ದು, ಎಲ್ಲ ಖಾಸಗಿ ಆಸ್ಪತ್ರೆ ಬಂದ್ ಆಗಿದೆ. ಬಂಗಾಳದ ವೈದ್ಯರಿಗೆ ಬೆಂಬಲ ಸೂಚಿಸಿ, ಕರ್ನಾಟಕದಲ್ಲೂ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಭಾರತೀಯ ವೈದ್ಯಕೀಯ ಸಂಘ( ಐಎಂಎ) ಕರೆ ಕೊಟ್ಟ ಪ್ರತಿಭಟನೆಗೆ ವೈದ್ಯರು ಸಾಥ್ ನೀಡಿದ್ದಾರೆ.
ಬೆಳಗಾವಿಯಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.ಬೋಗಾರ್ ವೇಸ್ ನಿಂದ ವೈದ್ಯರ ಮೆರವಣಿಗೆ ಆರಂಭವಾಗಿದೆ.
Read Next
10 hours ago
*ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ವಿಶೇಷ ಬಸ್ ವ್ಯವಸ್ಥೆ*
11 hours ago
*ಬೆಳಗಾವಿಗೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ*
11 hours ago
*ಶ್ರದ್ಧಾ, ಭಕ್ತಿಯಿಂದ ನೆರವೆರಿದ ಶ್ರೀ ಹಾಲಸಿದ್ದೇಶ್ವರ ಹಾಗೂ ಶ್ರೀ ರಾಮಸಿದ್ದೇಶ್ವರ ಜಾತ್ರೆ*
13 hours ago
*ಉಪರಾಷ್ಟ್ರಪತಿ ಚುನಾವಣೆ: ಇಂಡಿಯಾ ಮೈತ್ರಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ*
13 hours ago
*BREAKING: ಮಹೇಶ್ ತಿಮರೋಡಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್*
13 hours ago
*ಐದೇ ನಿಮಿಷದಲ್ಲಿ ಆಟೋ-ಪಡೆಯಿರಿ 50 ರೂ. ಆಫರ್ ನೀಡಿ ವಂಚನೆ; ರಾಪಿಡೋಗೆ 10 ಲಕ್ಷ ದಂಡ*
14 hours ago
*ಸ್ವಿಗ್ಗಿ ಡೆಲಿವರಿ ಬಾಯ್ಸ್ಗೆ ಗುಡ್ ನ್ಯೂಸ್*
14 hours ago
*ಬಂಧನ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ ಗೆ ಬಿಗ್ ರಿಲೀಫ್*
15 hours ago
*ರಿಯಲ್ಮೀ P4 ಸರಣಿಯ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ*
16 hours ago
*ಧರ್ಮಸ್ಥಳ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಎಂಟ್ರಿ: ನಾಲ್ವರ ವಿರುದ್ಧ ದೂರು ದಾಖಲು*
Related Articles
Check Also
Close