*ಅಭಿನಯದ ಅನನ್ಯ ಶಿಖರ ನಾನಾ ಪಾಟೇಕರ್: ಡಾ.ಪ್ರಭಾಕರ ಕೋರೆ*
ಪ್ರಗತಿವಾಹಿನಿ ಸುದ್ದಿ: ಮರಾಠಿ ರಂಗಭೂಮಿಯ ಮೂಲಕ ಕಲಾ ಪಯಣ ಆರಂಭಿಸಿದ ಅವರು ನಂತರ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡರು. ವಿವಿಧ ಸಾಮಾಜಿಕ, ಮಾನಸಿಕ ಹಾಗೂ ರಾಷ್ಟ್ರಪ್ರಜ್ಞೆಯ ಹಿನ್ನೆಲೆಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಭಾರತೀಯ ಸಿನಿಮಾದಲ್ಲಿ ಅಭಿನಯದ ಸಾಧ್ಯತೆಗಳನ್ನು ವಿಸ್ತರಿಸಿದರು., ನಟಸಮ್ರಾಟ್ ಸೇರಿದಂತೆ ಹಲವು ಚಿತ್ರಗಳಲ್ಲಿನ ಅವರ ಪಾತ್ರಗಳು ಅವರ ಅಭಿನಯ ಸಾಮರ್ಥ್ಯದ ವೈವಿಧ್ಯವನ್ನು ಪರಿಚಯಿಸುತ್ತವೆ. ಪ್ರೇಕ್ಷಕರ ಮನಸ್ಸಿನಲ್ಲಿ ಅವರು ಮೂಡಿಸಿದ ಅಚ್ಚಳಿಯದ ಪ್ರಭಾವವೇ ಅವರ ನಿಜವಾದ ಕಲಾ ಪರಂಪರೆಯಾಗಿದೆ. ನಾನಾ ಪಾಟೇಕರ್ ಅವರ … Continue reading *ಅಭಿನಯದ ಅನನ್ಯ ಶಿಖರ ನಾನಾ ಪಾಟೇಕರ್: ಡಾ.ಪ್ರಭಾಕರ ಕೋರೆ*
Copy and paste this URL into your WordPress site to embed
Copy and paste this code into your site to embed