*ಬೆಳಗಾವಿಯಲ್ಲಿ ಡಾ. ವೆಂಕಟರಮಣ ಹೆಗಡೆಯವರ ಉಚಿತ ಶಿಬಿರ*

ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ:* ನಿಸರ್ಗ ಮನೆ ವತಿಯಿಂದ ಆಯೋಜಿಸಿರುವ ನೈಸರ್ಗಿಕ ಆರೋಗ್ಯ ಶಿಬಿರದಲ್ಲಿ ಖ್ಯಾತ ನಿಸರ್ಗೋಪಚಾರ ತಜ್ಞ ಡಾ. ವೆಂಕಟರಮಣ ಹೆಗಡೆಯವರು ಜೂನ್ 27 ಮತ್ತು 28 ರಂದು ಬೆಳಗಾವಿಯಲ್ಲಿ ಉಚಿತ ಮುಖತಃ ಭೇಟಿಗೆ ಲಭ್ಯರಿರುತ್ತಾರೆ. ಸಂದರ್ಶನ ಸಂಪೂರ್ಣ ಉಚಿತವಾಗಿರುತ್ತದೆ.Home add -Advt ಕ್ಯಾಂಪ್ ಪ್ರದೇಶದಲ್ಲಿರುವ ಹೋಟೆಲ್ ಹೆರಿಟೇಜ್, ಬೆಳಗಾವಿಯಲ್ಲಿ ನಡೆಯುವ ಈ ಶಿಬಿರದಲ್ಲಿ ಮೂಳೆ ಮತ್ತು ಮೈಕೀಲು ನೋವುಗಳಾದ ಹೊಟ್ಟೆ ನೋವು, ಕತ್ತು ನೋವು, ಮೊಣಕಾಲು ನೋವು, ಸ್ನಾಯು ನೋವಿನ ಚಿಕಿತ್ಸೆ, ಮಧುಮೇಹ ನಿಯಂತ್ರಣ, ತೂಕ … Continue reading *ಬೆಳಗಾವಿಯಲ್ಲಿ ಡಾ. ವೆಂಕಟರಮಣ ಹೆಗಡೆಯವರ ಉಚಿತ ಶಿಬಿರ*