*ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಕಾರು*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಲಕ್ಕೆ ನುಗ್ಗಿ ಪಲ್ಟಿಯಾದ ಘಟನೆ ನಡೆದಿದೆ. ಅಥಣಿ ತಾಲೂಕಿನ ತಾಂವಶಿ-ಅನಂತಪುರ ರಸ್ತೆಯ ಮೂಲಿಮನಿ ತೋಟದ ಹತ್ತಿರ ಘಟನೆ ಜರುಗಿದೆ. Home add -Advt ಅಥಣಿ ತಾಲೂಕಿನ ಕಲ್ಲೋತ್ತಿ ಗ್ರಾಮದ ಶಿವಗೌಡ ವಿಜಯಗೌಡ ಪಾಟೀಲ ಎಂಬುವವರಿಗೆ ಸೇರಿದ ಶಿಫ್ಟ್ ಡಿಜೈರ್ ಕಾರು ರಸ್ತೆ ಬಿಟ್ಟು ಹೊಲಕ್ಕೆ ನುಗ್ಗಿದ ಪರಿಣಾಮ  ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಸೇಫ್ಟಿ ಏರಬ್ಯಾಗ್ ಓಪನ್ ಆಗಿ ಚಾಲಕ  ಬಚಾವಾಗಿದ್ದಾರೆ. *ಭೀಕರ ಅಪಘಾತ: ತಾಯಿ ಹಾಗೂ ಮಗ ಸ್ಥಳದಲ್ಲೇ … Continue reading *ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಕಾರು*