ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಮುಖಂಡ, ಡಾಕ್ಟರ್ ರವಿ ಪಾಟೀಲ್ ಅವರ ತಂದೆ ಬಿ.ಎಸ್.ಪಾಟೀಲ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಬಿ.ಎಸ್ ಪಾಟೀಲ್ ಇಂದು ಮುಂಜಾನೆ 8 ಗಂಟೆಗೆ ನಿಧನರಾಗಿದ್ದು, ಇವರ ಅಂತ್ಯಕ್ರಿಯೆ ಮಧ್ಯಾಹ್ನ 2 ಗಂಟೆಗೆ ಡಾ.ರವಿ ಪಾಟೀಲ್ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ. ಕಾಕತಿಯ ಮಾರ್ಕಂಡೇಯ ಶುಗರ್ ಫ್ಯಾಕ್ಟರಿ ರೋಡ್ ನ ಫಾರ್ಮ್ ಹೌಸ್ ನಲ್ಲಿ ನೆರವೇರಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ