*ಮಗನ ಹಲ್ಲೆ ಪ್ರಕರಣ: ಮೈ ಮೇಲೆ ಪ್ರಜ್ಞೆ ಇರ್ಬೇಕು; ತಪ್ಪು ಮಾಡಿದ್ಮೇಲೆ ಎಲ್ಲರೂ ಒಂದೇ ಎಂದ ನಟ ದುನಿಯಾ ವಿಜಯ್*
ಪ್ರಗತಿವಾಹಿನಿ ಸುದ್ದಿ: ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ನಿಂದ ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ದುನಿಯಾ ವಿಜಯ್, ಮಗನಾಗಿರಲಿ ಯಾರೇ ಆಗಿರಲಿ, ತಪ್ಪು ಮಾಡಿದ್ಮೇಲೆ ಎಲ್ಲರೂ ಒಂದೇ. ಯಾರೂ ಕ್ಷಮಿಸಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್, ಮಗನೇ ಆದ್ರೂ ತಪ್ಪು ಮಾಡಿದ್ರೆ ತಪ್ಪೇ. ಕಾನೂನು ಅದನ್ನ ನೋಡಿಕೊಳ್ಳುತ್ತದೆ. ನಾನು ಮಗನ ಜೊತೆ ಮಾತನಾಡಿ ಬುದ್ಧಿಹೇಳಿದ್ದೇನೆ. ಮೈಮೇಲೆ ಪ್ರಜ್ಞೆ ಇರ್ಬೇಕು. ಜವಾಬ್ದಾರಿ ಇರ್ಬೇಕು ಎಂದು ಹೇಳಿದರು. ಮಕ್ಕಳು ಅಂದಾಗ … Continue reading *ಮಗನ ಹಲ್ಲೆ ಪ್ರಕರಣ: ಮೈ ಮೇಲೆ ಪ್ರಜ್ಞೆ ಇರ್ಬೇಕು; ತಪ್ಪು ಮಾಡಿದ್ಮೇಲೆ ಎಲ್ಲರೂ ಒಂದೇ ಎಂದ ನಟ ದುನಿಯಾ ವಿಜಯ್*
Copy and paste this URL into your WordPress site to embed
Copy and paste this code into your site to embed