*ದುನಿಯಾ ವಿಜಯ್ ಪುತ್ರನಿಂದ ಹಲ್ಲೆ ಪ್ರಕರಣ: ಪ್ರತಿದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್​​​​ ಅವರ ಪುತ್ರ ಸಾಮ್ರಾಟ್​​​​ ಹಾಗೂ ಆತನ ಸಹಪಾಠಿಗಳ ವಿರುದ್ಧ ಎಫ್ಐಆರ್​​ ದಾಖಲಾಗಿದೆ. ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸಹಪಾಠಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು, ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ತಮ್ಮ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವುದಾಗಿ ಸಾಮ್ರಾಟ್​ ಸ್ನೇಹಿತ ಸಮೃದ್ಧ್​​ ಆರ್. ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದು, ಮತ್ತೊಂದು ಪ್ರಕರಣ ದಾಖಲಾಗಿದೆ‌. … Continue reading *ದುನಿಯಾ ವಿಜಯ್ ಪುತ್ರನಿಂದ ಹಲ್ಲೆ ಪ್ರಕರಣ: ಪ್ರತಿದೂರು ದಾಖಲು*