Latest

ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿ ಭೂಕಂಪನ; 11ಕ್ಕೂ ಹೆಚ್ಚು ಜನ ಬಲಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮಂಗಳವಾರ ಸಂಜೆ ಭಾರತೀಯ ಉಪಖಂಡದಲ್ಲಿ ಸಂಭವಿಸಿದ 6.6 ತೀವ್ರತೆಯ ಪ್ರಬಲ ಭೂಕಂಪ 11 ಜನರನ್ನು ಬಲಿ ತೆಗೆದುಕೊಂಡಿದೆ.

ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದಾದ್ಯಂತ ಇದು ಭೀತಿಯನ್ನು ಉಂಟುಮಾಡಿದೆ. ಅಫ್ಘಾನಿಸ್ತಾನದ ಹಿಂದೂಕುಶ್ ಪರ್ವತಶ್ರೇಣಿ ಭೂಕಂಪನದ ಕೇಂದ್ರಬಿಂದುವಾಗಿದೆ.

Home add -Advt

ಇತ್ತೀಚಿನ ದಿನಗಳಲ್ಲಿ ವಾತಾವರಣದಲ್ಲಿ ಆಗುತ್ತಿರುವ ಏರುಪೇರುಗಳು ಉಂಟಾಗುತ್ತಿದ್ದು ಇವುಗಳಲ್ಲಿ ಹಲವು ಸುಳಿವುಗಳು ಭೂಕಂಪನಕ್ಕೆ ಸಂಬಂಧಿಸಿದವುಗಳಾಗಿವೆ, ಪ್ರಪಂಚದ ನಾನಾ ಭಾಗಗಳಲ್ಲಿ ಪದೇಪದೆ ಭೂಕಂಪನಗಳು ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

https://pragati.taskdun.com/large-quantity-of-sarees-seized-near-belagavi/
https://pragati.taskdun.com/doctor-v-s-doctor-fight-fix-in-khanapur/
https://pragati.taskdun.com/belgaum-latest-information-about-congress-probable-candidates/

Related Articles

Back to top button