
ಪ್ರಗತಿವಾಹಿನಿ ಸುದ್ದಿ; ಇಂಡೋನೇಷ್ಯ: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೌಮರೆಯಿಂದ ಉತ್ತರಕ್ಕೆ 95 ಕಿ.ಮೀ ದೂರದಲ್ಲಿ ಭೂಮಿ ಕಂಪಿಸಿದೆ.
ಭೂ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6ರಷ್ಟು ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ನುಸಾ ತೆಂಗರಾ ಪ್ರದೇಶದಲ್ಲಿ ಭೂಕಂಪ ಅಪ್ಪಳಿಸಿದ್ದಾಗಿ ಮಾಹಿತಿ ನೀಡಿರುವ ಅವರು ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.
ಯುರೋಪಿಯನ್-ಮೆಡಿಟೇರಿಯನ್ ನಲ್ಲಿ ಭೂಕಂಪನ ಕೇಂದ್ರ ಪತ್ತೆಯಾಗಿದ್ದು, ಭೂ ಮೇಲ್ಮೈ ಯಿಂದ 5 ಕೀ.ಮೀ ಆಳದಲ್ಲಿ 7.7ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿದೆ.
ಮೈಮೇಲೆ ಬಿಸಿನೀರು ಸುರಿದುಕೊಂಡ 2 ವರ್ಷದ ಮಗು ದಾರುಣ ಸಾವು
ಮೊದಲ ಫಲಿತಾಂಶ: ಬಿಜೆಪಿ ಜಯಭೇರಿ