
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಡಾ. ಮಲ್ಲಿಕಾರ್ಜುನ್ ಮನ್ಸೂರ್ ಸ್ಮಾರಕ ಟ್ರಸ್ಟ್ ಸದಸ್ಯರನ್ನಾಗಿ ಬೆಳಗಾವಿಯ ಯಾದವೇಂದ್ರ ಪೂಜಾರಿಯವರನ್ನು ನೇಮಿಸಲಾಗಿದೆ.
ಯಾದವೇಂದ್ರ ಪೂಜಾರಿಯವರು ಸದ್ಯ ಕೆ ಎಲ್ ಇ ಸಂಗೀತ ವಿದ್ಯಾಲಯದಲ್ಲಿ ಸಂಗೀತ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.