*ದಶಕದ ಬಳಿಕ ಜಮ್ಮು ಕಾಶ್ಮೀರ ವಿಧಾನಸಭೆಗೆ ಇಂದು ಚುನಾವಣೆ*
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರಕಾರ 2019ರಲ್ಲಿ 370ನೇ ವಿಧಿ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ನಿರ್ಣಯ ಕೈಗೊಂಡು 5 ವರ್ಷಗಳ ವಿರಾಮದ ನಂತರ ಕಾಶ್ಮೀರ ಚುನಾವಣೆಗೆ ನಡೆಸುತ್ತಿದೆ. ದಶಕದ ಬಳಿಕ ಜಮ್ಮು ಕಾಶ್ಮೀರ ವಿಧಾನಸಭೆಗೆ ಚುನಾವಣೆಯ ಮತದಾನ ಪ್ರಕ್ರಿಯೆಗೆ ಇಂದು ಚಾಲನೆ ದೊರೆಯಲಿದೆ. ಚುನಾವಣೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಪ್ರಚಾರ ಮಂಗಳವಾರ ಅಂತ್ಯಗೊಂಡಿದೆ. ಒಟ್ಟು 219 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಮ್ಮು ಪ್ರದೇಶದ 43 ಕ್ಷೇತ್ರಗಳ ಪೈಕಿ 8ರಲ್ಲಿ ಮತ್ತು ಕಾಶ್ಮೀರದ 47 ಕ್ಷೇತ್ರಗಳ ಪೈಕಿ … Continue reading *ದಶಕದ ಬಳಿಕ ಜಮ್ಮು ಕಾಶ್ಮೀರ ವಿಧಾನಸಭೆಗೆ ಇಂದು ಚುನಾವಣೆ*
Copy and paste this URL into your WordPress site to embed
Copy and paste this code into your site to embed