Latest

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ ಕಳೆದುಕೊಂಡ ಎಲಾನ್ ಮಸ್ಕ್; ಆ ಸ್ಥಾನದಲ್ಲೀಗ ಯಾರಿದ್ದಾರೆ ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಟೆಸ್ಲಾ ಸಿಇಒ ಎಲಾನ್ ಮಸ್ಕ್ ‘ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ’ ಸ್ಥಾನ ಕಳೆದುಕೊಂಡಿದ್ದಾರೆ.

ಅವರೀಗ ದ್ವಿತೀಯ ಸ್ಥಾನಕ್ಕೆ ಪಲ್ಲಟಗೊಂಡಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಲೂಯಿಸ್ ವಿಟಾನ್ ಅವರ ಪೋಷಕ ಕಂಪನಿ ಎಲ್‌ವಿಎಂಎಚ್‌ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ ಅಲಂಕರಿಸಿದ್ದಾರೆ.

ಅರ್ನಾಲ್ಟ್‌ ಅವರ ನಿವ್ವಳ ಆದಾಯ 172.9 ಬಿಲಿಯನ್‌ ಡಾಲರ್ ಆಗಿದೆ ಎಂದು ಮೌಲ್ಯಮಾಪನಗೊಂಡಿದೆ.

ಇದೀಗ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಮಸ್ಕ್ ನಂತರ, ಗೌತಮ್ ಅದಾನಿ, ಬಿಲ್ ಗೇಟ್ಸ್, ಜೆಫ್ ಬೆಜೋಸ್, ವಾರೆನ್ ಬಫೆಟ್, ಲ್ಯಾರಿ ಎಲಿಸನ್, ಮುಖೇಶ್ ಅಂಬಾನಿ, ಸ್ಟೀವ್ ಬಾಲ್ಮರ್ ಮತ್ತು ಲ್ಯಾರಿ ಪೇಜ್ ನಂತರದ ಸ್ಥಾನದಲ್ಲಿದ್ದಾರೆ.

ಶಾಲಾ ಬಾಲಕಿ ಮೇಲೆ ಆ್ಯಸಿಡ್ ದಾಳಿ

https://pragati.taskdun.com/acid-attack-on-school-girl-by-two-bike-riders/

ದೇಶದ 50 ನಗರಗಳಲ್ಲಿ 5G ಸೇವೆ ಆರಂಭ

https://pragati.taskdun.com/5g-service-started-in-50-cities-of-the-country/

*ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಪ್ರಮುಖ ಆರೋಪಿಯ ಬಂಧನ*

https://pragati.taskdun.com/kptcl-exam-scandal-king-pin-arrested/

*ಚೌಗಲೆ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಕಿವಿಮಾತು*

https://pragati.taskdun.com/chowgule-education-societycm-basavaraj-bommaihubli/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button