*ಅಮೇರಿಕನ್ನರು ಭವಿಷ್ಯದಲ್ಲಿ ಭಾರತದ ವೀಸಾಗಾಗಿ ಕಾಯುವ ಕಾಲ ಬರಲಿದೆ: ಮಾಜಿ ಸಿಎಂ ಬೊಮ್ಮಾಯಿ*

ಉತ್ಪಾದನಾ ಕ್ಷೇತ್ರದಲ್ಲಿ ಭವಿಷ್ಯ ಭಾರತದ್ದಾಗಲಿದೆ : ಬಸವರಾಜ ಬೊಮ್ಮಾಯಿ ಪ್ರಗತಿವಾಹಿನಿ ಸುದ್ದಿ: ಪ್ರಸ್ತುತ ಅಮೇರಿಕಾ ವೀಸಾ ಪಡೆಯುವುದು ಕಷ್ಟವಾಗಿದ್ದು, ಭವಿಷ್ಯದಲ್ಲಿ ಭಾರತದ ವೀಸಾಗಾಗಿ ಅಮೇರಿಕನ್ನರು ಕಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಎಥಿರಿಯಲ್ ಮಷಿನ್ಸ್ ಕಾರ್ಖಾನೆಯ ನೂತನ ಘಕಟವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ನಮ್ಮ ಯುವಕರ ಸಾಧನೆ ಹೆಮ್ಮೆ ಪಡುವಂತೆ ಮಾಡಿದೆ ಎಂದು ಹೇಳಿದರು.Home add -Advt ಕಾಲ … Continue reading *ಅಮೇರಿಕನ್ನರು ಭವಿಷ್ಯದಲ್ಲಿ ಭಾರತದ ವೀಸಾಗಾಗಿ ಕಾಯುವ ಕಾಲ ಬರಲಿದೆ: ಮಾಜಿ ಸಿಎಂ ಬೊಮ್ಮಾಯಿ*