*ನಿವೃತ್ತ ಅಬಕಾರಿ ಅಧಿಕಾರಿಗೆ ಹಾಗೂ ಮಗಳಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಕೋರ್ಟ್*: *ಏನಿದು ಹಗರಣ?*

ಪ್ರಗತಿವಾಹಿನಿ ಸುದ್ದಿ: ಪ್ರಕರಣವೊಂದರಲ್ಲಿ ನಿವೃತ್ತ ಅಬಕಾರಿ ಅಧಿಕಾರಿ ಎಂ. ರಾಮಚಂದ್ರ ಮತ್ತು ಅವರ ಮಗಳು ಆರ್. ಯುವರೇಖಾ ಅವರಿಗೆ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ. ನಿವೃತ್ತ ಅಬಕಾರಿ ಅಧಿಕಾರಿ ರಾಮಚಂದ್ರಗೆ 5 ವರ್ಷ, ಯುವರೇಖಾಗೆ 3 ವರ್ಷ ಜೈಲು ಶಿಕ್ಷೆ ನೀಡಿದ್ದು, ಅಕ್ರಮವಾಗಿ ಗಳಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. ಆರ್ಥಿಕ ಅಪರಾಧಗಳು ದೇಶದ ಆರ್ಥಿಕತೆಗೆ ಹಾನಿಕರ ಎಂದು ನ್ಯಾಯಾಲಯ ಹೇಳಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಾಗೂ ಅಕ್ರಮ ಹಣ … Continue reading *ನಿವೃತ್ತ ಅಬಕಾರಿ ಅಧಿಕಾರಿಗೆ ಹಾಗೂ ಮಗಳಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಕೋರ್ಟ್*: *ಏನಿದು ಹಗರಣ?*