Latest

ಬಸ್ ನಲ್ಲೇ ಹೃದಯಾಘಾತವಾಗಿ ಮಾಜಿ ಶಾಸಕ‌ ನಿಧನ

ಪ್ರಗತಿವಾಹಿನಿ ಸುದ್ದಿ, ಮಂಗಳೂರು:

ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಢಾರಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಇಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ‌ ಬಸ್ ಮೂಲಕ ಮಂಗಳೂರಿಗೆ ಹೊರಟಿದ್ದರು.

Home add -Advt

ಆದರೆ ಬಸ್ ಮಂಗಳೂರು ತಲುಪಿದರೂ ಎಚ್ಚರಗೊಳ್ಳಲಿಲ್ಲ.

ಮಾರ್ಗ ಮಧ್ಯದಲ್ಲಿ ಬಸ್ ನಲ್ಲೇ ಹೃದಯಾಘಾತವಾಗಿದೆ.

ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

Related Articles

Back to top button