*ಟೆಕ್ ಮಹೀಂದ್ರಾ ಮಾಜಿ ಉದ್ಯೋಗಿಯ ಗುಂಡಿಟ್ಟು ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪಕ್ಕದ ಮನೆಯವರೊಂದಿಗೆ ಜಗಳದೊಂದಿಗೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಟೆಕ್ ಮಹೀಂದ್ರಾದ ಮಾಜಿ ಉದ್ಯೋಗಿಯೊಬ್ಬರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ಪರಮಜೀತ್ ಧಂಕರ್ ಕೊಲೆಯಾದ ವ್ಯಕ್ತಿ. ಅದೇ ಕಟ್ಟಡದಲ್ಲಿ ವಾಸವಾಗಿದ್ದ ವ್ಯಕ್ತಿ ಪರಮಜಿತ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಹತ್ಯೆ ಮಾಡಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಣ್ಣ ಜಗಳ ಒಂದು ಸಾವಿಗೆ ಕಾರಣವಾಗಿರುವ ಘಟನೆ ಹರಿಯಾಣದ ಫರೀದಾಬಾದ್​ನಲ್ಲಿ ನಡೆದಿದೆ. ನವೆಂಬರ್ 6ರಂದು ಧಂತೇರಸ್ ಹಬ್ಬದ ದಿನ ಸಂಜೆ … Continue reading *ಟೆಕ್ ಮಹೀಂದ್ರಾ ಮಾಜಿ ಉದ್ಯೋಗಿಯ ಗುಂಡಿಟ್ಟು ಹತ್ಯೆ*