*ತರಬೇತಿ ನಿರತ ಎಫ್-16 ಯುದ್ಧ ವಿಮಾನ ಪತನ*
ಪ್ರಗತಿವಾಹಿನಿ ಸುದ್ದಿ: ತರಬೇತಿ ನಿರತ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್‌ನ ಎಫ್-16 ಯುದ್ಧ ವಿಮಾನವೊಂದು ಏಕಾಏಕಿ ಪತನಗೊಂದ ಘಟನೆ ನಡೆದಿದೆ. ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ಈ ಘಟನೆ ನಡೆದಿದೆ. ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಪೈಲಟ್ ಎಜೆಕ್ಟ್ ಆಗುವ ಮೂಲಕ ಪ್ಯಾರಾಚೂಟ್ ನೆರವಿನಿಂದ ಸುರಕ್ಷಿತವಾಗಿ ಹೊರಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.Home add -Advt ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಬಳಿ ಈ ದುರ್ಘಟನೆ ಸಂಭವಿಸಿದ್ದು, ಪತನದ ಸ್ಥಳದಲ್ಲಿ ಭಾರಿ ಬೆಂಕಿ ಮತ್ತು ಸ್ಫೋಟಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಲು … Continue reading *ತರಬೇತಿ ನಿರತ ಎಫ್-16 ಯುದ್ಧ ವಿಮಾನ ಪತನ*
Copy and paste this URL into your WordPress site to embed
Copy and paste this code into your site to embed