*ಕುಸಿದು ಬಿದ್ದ ಕಾರ್ಖಾನೆ: ಆರು ಕಾರ್ಮಿಕರು ಸಾವು*
ಪ್ರಗತಿವಾಹಿನಿ ಸುದ್ದಿ : ಇಡೀ ಕಾರ್ಖಾನೆಯೇ ಕುಸಿದು ಬಿದ್ದು ಆರು ಜನ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆಯುವ ಛತ್ತೀಸ್‌ಗಡದ ರಾಯ್‌ಪುರದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಕಾರ್ಖಾನೆಯು ನಿರ್ಮಣ ಹಂತದಲ್ಲಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರ್ಖಾನೆಯ ಕುಸಿದು ಬಿದ್ದಿರುವ ಅವಶೇಷಗಳಡಿಯಲ್ಲಿ ಹಲವು ಕಾರ್ಮಿಕರು ಸಿಲುಕಿರುವ ಆತಂಕ ವ್ಯಕ್ತವಾಗಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಕಾರ್ಖಾನೆಯಲ್ಲಿ ಸುಮಾರು 12 ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಕಾಂಕ್ರೀಟ್ ನ ದೊಡ್ಡದೊಂದು ಸ್ಲಾಬ್ ಕುಸಿದು ಬಿದ್ದಿತ್ತು. … Continue reading *ಕುಸಿದು ಬಿದ್ದ ಕಾರ್ಖಾನೆ: ಆರು ಕಾರ್ಮಿಕರು ಸಾವು*
Copy and paste this URL into your WordPress site to embed
Copy and paste this code into your site to embed