*ರಾತ್ರಿ ನೂಡಲ್ಸ್ ತಿಂದು ಮಲಗಿದ ಕುಟುಂಬ*: *ಬೆಳಗ್ಗೆ ಐವರ ನಿಗೂಢ ಸಾವು!*
ಪ್ರಗತಿವಾಹಿನಿ ಸುದ್ದಿ: ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಐವರು ಬೆಳಗ್ಗೆ ಹಾಸಿಗೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಂಪತಿ ಹಾಗೂ ಮೂವರು ಮಕ್ಕಳ ದಿಢೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ವಿಷಾಹಾರ ಸೇವನೆಯ ಶಂಕೆಯೂ ವ್ಯಕ್ತವಾಗಿದೆ. ಆದರೆ, ಐವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಧಿವಿಜ್ಞಾನ ತಜ್ಞರು ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಮೃತರನ್ನು 38 ವರ್ಷದ ಮಹೇಶ್, 36 ವರ್ಷದ ಪತ್ನಿ ಲಲಿತಾ ಹಾಗೂ … Continue reading *ರಾತ್ರಿ ನೂಡಲ್ಸ್ ತಿಂದು ಮಲಗಿದ ಕುಟುಂಬ*: *ಬೆಳಗ್ಗೆ ಐವರ ನಿಗೂಢ ಸಾವು!*
Copy and paste this URL into your WordPress site to embed
Copy and paste this code into your site to embed