
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ :
ಹುಬ್ಬಳ್ಳಿ-ಪಂಢರಾಪುರ-ಹುಬ್ಬಳ್ಳಿ ಫಾಸ್ಟ್ ಪ್ಯಾಸೆಂಜರ್ ಟ್ರೇನ್ ಜುಲೈ 7ರಿಂದ 15ರ ವರೆಗೆ 9 ದಿನ ಪ್ರತಿನಿತ್ಯ ಸಂಚರಿಸಲಿದೆ.
ಬೆಳಗ್ಗೆ 5.20ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು, ಸಂಜೆ 5.5ಕ್ಕೆ ಪಂಢರಾಪುರ ತಲುಪಲಿದೆ. ಬೆಳಗ್ಗೆ 9.15ಕ್ಕೆ ಬೆಳಗಾವಿಗೆ ಬರಲಿದೆ. ಫಂಡರಾಪುರದಿಂದ ಸಂಜೆ 7 ಗಂಟೆಗೆ ಹೊರಡುವ ರೈಲು ಹುಬ್ಬಳ್ಳಿಗೆ ಬೆಳಗಿನ 4.15ಕ್ಕೆ ತಲುಪಲಿದೆ. ಇದು ರಾತ್ರಿ 1.25ಕ್ಕೆ ಬೆಳಗಾವಿಗೆ ಬರಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ