*ಹೆಂಡತಿಯ ಮೇಲಿನ ಕೋಪಕ್ಕೆ ಮಗನನ್ನೇ ಕೊಂದ ತಂದೆ*: *ಶವದೊಂದಿಗೆ ಕುಳಿತು ಹೈಡ್ರಾಮಾ, ಗ್ರಾಮಸ್ಥರಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಹೆತ್ತ ಮಗನನ್ನೇ ತಂದೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಚ್ಚಿಬೀಳಿಸಿದೆ. ಹೆಂಡತಿಯೊಂದಿಗೆ ನಡೆದ ಜಗಳಕ್ಕೆ ಮುಗ್ಧ ಮಗ ಬಲಿಯಾಗಿದ್ದಾನೆ. ಮಗನನ್ನು ಕೊಂದ ಬಳಿಕವೂ ತಂದೆಯ ವರ್ತನೆ ನಿಲ್ಲಲಿಲ್ಲ. ಮಗನ ಮೃತದೇಹದೊಂದಿಗೆ ಮನೆಯೊಳಗೆ ಕುಳಿತು ಹೈಡ್ರಾಮಾ ಸೃಷ್ಟಿಸಿದ್ದು, ಕೊನೆಗೆ ಪೊಲೀಸರು ಆತನನ್ನು ಹೊರಗೆ ಕರೆತಂದಾಗ ಗ್ರಾಮಸ್ಥರ ಆಕ್ರೋಶ ಸ್ಫೋಟಗೊಂಡಿದೆ. ತುಮಕೂರಿನ ಕುಣಿಗಲ್ ತಾಲೂಕಿನ ಚೌಡನಾಯಕಪಾಳ್ಯದಲ್ಲಿ ಘಟನೆ ನಡೆದಿದೆ. ನಂಜಪ್ಪ ಎಂಬಾತ ತನ್ನ ಮಗ ಸುನೀಲ್‌ನನ್ನು ಹಾರೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಪತ್ನಿ ರಂಜಿತಾ ಜೊತೆಗಿನ … Continue reading *ಹೆಂಡತಿಯ ಮೇಲಿನ ಕೋಪಕ್ಕೆ ಮಗನನ್ನೇ ಕೊಂದ ತಂದೆ*: *ಶವದೊಂದಿಗೆ ಕುಳಿತು ಹೈಡ್ರಾಮಾ, ಗ್ರಾಮಸ್ಥರಿಂದ ಹಲ್ಲೆ*