
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಸಂಜೆ ಕಾಂಗ್ರೆಸ್ ಕಮೀಟಿಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅರ್ಜುನಗೌಡ ಪಾಟೀಲ, ಸುರೇಶ ಕರಗುಪ್ಪಿಕರ್, ಜ್ಯೋತಿಭಾ ಕುದ್ರೆಮನಿ, ಸತ್ಯೆಪ್ಪ ದೇಮಣ್ಣವರ, ಶ್ರೀಧರ್ ಸಾಂಬ್ರೇಕರ್, ದೇವೆಂದ್ರ ದೇವದಕಟ್ಟಿ, ದುರ್ಗಾದೇವಿ ಯುವಕ ಮಂಡಳದವರು, ಬಾಲಗಣೇಶ ಯುವಕ ಮಂಡಳದ ಯುವಕರು, ಗ್ರಾಮದ ನಾಗರಿಕರು, ಅರ್ಜುನಗೌಡ ಪಾಟೀಲ, ಸುರೇಶ ಕರಗುಪ್ಪಿಕರ್, ಜ್ಯೋತಿಭಾ ಕುದ್ರೆಮನಿ, ಸತ್ಯೆಪ್ಪ ದೇಮಣ್ಣವರ, ಶ್ರೀಧರ್ ಸಾಂಬ್ರೇಕರ್, ದೇವೆಂದ್ರ ದೇವದಕಟ್ಟಿ, ದುರ್ಗಾದೇವಿ ಯುವಕ ಮಂಡಳದವರು, ಬಾಲಗಣೇಶ ಯುವಕ ಮಂಡಳದ ಯುವಕರು, ಗ್ರಾಮದ ನಾಗರಿಕರು, ಮಹಿಳೆಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ