Latest

ಮಿತ್ರರಿಗಾಗಿ ಮಾಡಿದ ಚಿತ್ರ ಮಿತ್ರತ್ವಕ್ಕೇ ಕೇಡು: ರಣಬೀರ್ ಕಪೂರ್

ಪ್ರಗತಿವಾಹಿನಿ ಸುದ್ದಿ, ಮುಂಬೈ: ಮಿತ್ರರಿಗಾಗಿ ತೆಗೆಯುವ ಚಿತ್ರ ಮಿತ್ರತ್ವಕ್ಕೇ ಕೇಡು ಎಂದಿದ್ದಾರೆ ಬಾಲಿವುಡ್ ನಟ ರಣಬೀರ್ ಕಪೂರ್.

“ನನ್ನ ತಂದೆ ರಿಷಿ ಕಪೂರ್ ಅವರ ಅನುಭವಗಳನ್ನು ನೋಡಿದ್ದೇನೆ. ಕೆಲವು ನಟರು ತಮ್ಮ ಮಿತ್ರರಿಗಾಗಿ ಸಿನೆಮಾ ಮಾಡುತ್ತಾರೆ. ಅದು ಅವರ ಮಿತೃತ್ವವನ್ನೇ ಹಾಳು ಮಾಡುತ್ತದೆ” ಎಂದು ಹೇಳಿದ್ದಾರೆ.

ಇದೇ ಕಾರಣಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕಸುಬು ಹಾಗೂ ಗೆಳೆತನ ಎರಡನ್ನೂ ಪ್ರತ್ಯೇಕವಾಗಿ ಇರಿಸಿಕೊಳ್ಳಬೇಕು ಎಂದಿರುವ ರಣಬೀರ್ “ನಾನಂತೂ ಕೆಲಸದ ವೇಳೆ ಕೆಲಸವನ್ನಷ್ಟೇ ಮಾಡಲು ಇಷ್ಟಪಡುತ್ತೇನೆ ಹೊರತು ಸಾಮಾಜೀಕರಣವಲ್ಲ, ಆದಷ್ಟೂ ಪ್ರತ್ಯೇಕವಾಗಿರಲು ಬಯಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.

75 ವರ್ಷದ ನಂತರ ಈ ಹಳ್ಳಿಗರಿಗೆ ಸ್ವಾತಂತ್ರ್ಯ ಬಂತು! Thanks to Dr.Sonali Sarnobat

Home add -Advt

Related Articles

Back to top button