ಪ್ರಗತಿವಾಹಿನಿ ಸುದ್ದಿ, ಮುಂಬೈ: “ಒಂದು ಗುಟಕಾ ಜಾಹೀರಾತು ಮಾಡಿ 50 ಕೋಟಿ ರೂ. ಪಡೆಯುವ ಸ್ಟಾರ್ ಗಳು ನನ್ನ ಸಿನೆಮಾದಲ್ಲಿ ಏಕೆ ಕೆಲಸ ಮಾಡುತ್ತಾರೆ?” ಎಂದು ಚಲನಚಿತ್ರ ನಿರ್ಮಾಪಕ ಪ್ರಕಾಶ ಝಾ ಪ್ರಶ್ನಿಸಿದ್ದಾರೆ.
ಪ್ರಕಾಶ ಝಾ ಅವರು ತಮ್ಮ ಸಿನೆಮಾಗಳಲ್ಲಿ ಸ್ಟಾರ್ ಗಳನ್ನು ಹಾಕಲು ಹೆಣಗಾಡುತ್ತಾರೆ ಎಂಬ ಟೀಕೆ ಇತ್ತೀಚೆಗೆ ಕೇಳಿಬಂದಿತ್ತು. ಇದಕ್ಕೆ ಸಂದರ್ಶನವೊಂದರಲ್ಲಿ ಅವರು ಈ ರೀತಿ ಉತ್ತರಿಸಿದ್ದಾರೆ.
ಸಿನಿ ಸ್ಟಾರ್ ಗಳಿಗೆ ಗುಟಕಾ ಮಾರಾಟ ಮಾಡುವ ಕೆಲಸದಿಂದ ಬಿಡುವು ಸಿಕ್ಕಾಗ ಹಾಗೂ ಅವರು ಸಿನೆಮಾದ ಅಂಶಗಳ ಮೇಲೆ ಕೇಂದ್ರೀಕರಿಸಲು ಬಯಸಿದಾಗ ನನ್ನ ಬಳಿ ಬರುತ್ತಾರೆ ಎಂದು ಪ್ರಕಾಶ ಝಾ ಹೇಳಿದ್ದಾರೆ.
ಭೀಕರ ಅಪಘಾತ; ಮೂವರು ಬೈಕ್ ಸವಾರರು ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ