ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಸದ್ಯ ಗರ್ಭಿಣಿ. ಅವರ ಪ್ರೆಗ್ನೆನ್ಸಿ ಈಗ ಚಿತ್ರವೊಂದರ ಬಿಡುಗಡೆಯನ್ನೇ ಮುಂದೂಡಿದೆ.
ಚಿತ್ರ ನಿರ್ಮಾಪಕ ಕರಣ್ ಜೋಹರ್ ತಮ್ಮ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಅಭಿನಯದ ಹೊಸ ಚಿತ್ರ “ರಾಕಿ ಔರ್ ರಾನೀ ಕಕೀ ಪ್ರೇಮ್ ಕಹಾನಿ’ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ.
ಇದಕ್ಕೆ ಅವರು ಕೊಟ್ಟಿರುವ ಕಾರಣ ಆಲಿಯಾ ಅವರ ಪ್ರೆಗ್ನೆನ್ಸಿ. ಇದಕ್ಕಾಗಿಯೇ ಕರಣ್ ಜೋಹರ್ ತಮ್ಮ ಚಿತ್ರದ ಪ್ರಮುಖ ಭಾಗಗಳ ಶೂಟಿಂಗ್ ಕೂಡ ವಿಳಂಬ ಮಾಡಿದ್ದರು. ಶೂಟಿಂಗ್ ವಿಳಂಬವೇ ಚಿತ್ರದ ಬಿಡುಗಡೆಯ ವಿಳಂಬಕ್ಕೂ ಕಾರಣವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ (MI) ಕೈಬಿಟ್ಟಾಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮನಸ್ಥಿತಿ ಹೇಗಿತ್ತು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ