Kannada NewsKarnataka NewsLatest

ನಕಲಿ ಆಡಿಯೋ ವಿರುದ್ಧ ಎಫ್ಐಆರ್: ಡಿಸಿ

https://youtu.be/WPtfr41ameI

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಸೋಂಕಿತನೊಬ್ಬ ಮಾತನಾಡುವ ರೀತಿಯಲ್ಲಿ ಆಡಿಯೋ ಒಂದು ವೈರಲ್ ಆಗಿರುವುದಕ್ಕೆ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ ಗರಂ ಆಗಿದ್ದು, ಈ ಕುರಿತು ಪೊಲೀಸ್ ದೂರ ದಾಖಲಿಸುವುದಾಗಿ ಹೇಳಿದ್ದಾರೆ.

ನಮಗೆ ಕೊರೋನಾ ಪಾಸಿಟಿವ್ ಇಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಪಾಸಿಟಿವ್ ಎಂದು ಬಿಂಬಿಸಲಾಗಿದೆ ಎನ್ನುವುದ ಸೇರಿದಂತೆ ಅನೇಕ ವಿಷಯಗಳನ್ನು ಅದರಲ್ಲಿ ಪ್ರಸ್ತಾಪಿಸಲಾಗಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮೂಡಿಸುವ ರೀತಿಯ ಆಡಿಯೋ ಆಗಿದೆ.

ಇದನ್ನು ಹೊರಗಿನ ವ್ಯಕ್ತಿಗಳು ಮಾಡಿದ್ದಾರೆ. ನಿಜವಾದ ಆಡಿಯೋ ಅಲ್ಲ. ಸೋಂಕಿತ ವ್ಯಕ್ತಿ ಮಾತನಾಡಿದ್ದೂ ಅಲ್ಲ. ಹಾಗಾಗಿ ಈ ಕುರಿತು ಎಫ್ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Home add -Advt

Govt to File FIR Against those Behind Video Recording at Isolation Ward of C-19

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button