*ಸಬ್ ಮರೀನ್ ಗೆ ಡಿಕ್ಕಿ ಹೊಡೆದ ಮೀನುಗಾರರ ಬೋಟ್: ಇಬ್ಬರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಗೋವಾ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ ಸಬ್ ಮರೀನ್ ನೌಕೆಗೆ ಮೀನುಗಾರರ ಬೋಟ್ ವೊಂದು ಡಿಕ್ಕಿ ಹೊಡೆದ ಪರಿಣಾಮ 2 ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಮೀನುಗಾರರ ಬೋಟ್ ನೌಕಾಪಡೆಯ ಸಬ್ ಮರೀನ್ ನೌಕೆಗೆ ಡಿಕ್ಕಿ ಹೋಡೆಯುತ್ತಿದ್ದಂತೆ ಬೋಟ್ ನಲ್ಲಿದ್ದ 13 ಜನರ ಪೈಕಿ 11 ಜನರನ್ನು ನೌಕಾಪಡೆಯ ಸಿಬ್ಬಂದಿಗಳು ರಕ್ಷಿಸಿದ್ದು, ಇಬ್ಬರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಸದ್ಯ ನೌಕಾಪಡೆ ಮೀನುಗಾರರು ಬೋಟ್ ನಿಂದ ಬಿದ್ದ ಸ್ಥಳದಿಂದ ಸುಮಾರು 200 ಮೀಟರ್ ನಷ್ಟು ದೂರದಷ್ಟು … Continue reading *ಸಬ್ ಮರೀನ್ ಗೆ ಡಿಕ್ಕಿ ಹೊಡೆದ ಮೀನುಗಾರರ ಬೋಟ್: ಇಬ್ಬರು ನಾಪತ್ತೆ*